Site icon Suddi Belthangady

ಜು.14: ಉಜಿರೆಯಲ್ಲಿ “ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ & ಕಾಸ್ಟೋಮ್ ಕಾರ್ನರ್” ಶುಭಾರಂಭ

ಉಜಿರೆ: ಬಹಳ ಜನರಿಗೆ ನೃತ್ಯ ಕಲಿಯುವ ಅಭಿಲಾಷೆಗಳು ಇರುತ್ತದೆ. ಆದರೆ ಅದಕ್ಕೆ ತಕ್ಕಂತಹ ವೇದಿಕೆಗಳು ಲಭ್ಯವಿರುವುದಿಲ್ಲ. ನಿಮ್ಮ ಪ್ರತಿಭೆಗಳನ್ನು ಭಾನೆತ್ತರಕ್ಕೆ ಕೊಂಡೋಯ್ಯುವ ಕೆಲಸವನ್ನು ಡಿಡಿಎಫ್ ಮಾಡುತ್ತಿದ್ದು ನಿಮ್ಮ ಡ್ಯಾನ್ಸ್‌ನ ಚಮಕ್‌ನ್ನು ಪ್ರದರ್ಶಿಸುವುದಕ್ಕೆ ಉತ್ತಮ ವೇದಿಕೆಯ ಇದಾಗಿದೆ. ಉಜಿರೆ ಎಸ್.ಎಲ್.ವಿ ಸೂಪರ್ ಮಾರ್ಕೆಟ್ ಹಿಂದುಗಡೆ ಮಲ್ಲಿಕಾರ್ಜುನ ಕಾಂಪ್ಲೆಕ್ಸ್‌ನಲ್ಲಿ ಜು.14ರಂದು ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ & ಕಾಸ್ಟೋಮ್ ಕಾರ್ನರ್” ಶುಭಾರಂಭಗೊಳ್ಳಲಿದೆ.

ಡ್ಯಾನ್ಸ್ ಫಾರ್ಮ್ಸ್: ವೆಸ್ಟರ್ನ್, ಹಿಪ್-ಹೋಪ್, ಫೋಕ್ ಸೆಮಿಕ್ಲಾಸಿಕಲ್, ಫ್ರೀಸ್ಟೈಲ್, ಕಾಂಟೆಂಪ್ರೆರಿ, ಸ್ಟಂಟ್ಸ್, ಜಿಮ್ನಾಸ್ಟಿಕ್ಸ್. ಝುಂಬ ಡ್ಯಾನ್ಸ್ ಫಿಟ್‌ನೆಸ್: ಆರೊಬಿಕ್ಸ್, ಬಾಲಿವುಡ್ ಡ್ಯಾನ್ಸ್ ಫಿಟ್‌ನೆಸ್, ಯೋಗ ತರಗತಿಗಳು ಇರಲಿದೆ ಎಂದು ಸಂಸ್ಥೆ ಮಾಲಕರಾದ ವಿನ್ಯಾಸ್ ಭಂಡಾರಿ ಮತ್ತು ಭರತ್ ಉಜಿರೆ ತಿಳಿಸಿದ್ದಾರೆ.

Exit mobile version