ಓಡಿಲ್ನಾಳ: ಶ್ರೀರಾಮನಗರದ ಮೂರನೇ ವರ್ಷದ ಸಾರ್ವನಜಿಕ ಶ್ರೀ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆಯಾಗಿದ್ದು ಗೌರವಾಧ್ಯಕ್ಷರಾಗಿ ರಾಮಣ್ಣ ಕೋಲಾಜೆ, ಅಧ್ಯಕ್ಷರಾಗಿ ನಿತೇಶ್ ಕೆ. ಓಡಿಲ್ನಾಳ ರನ್ನು ನೇಮಕ ಮಾಡಲಾಯಿತು.
ಕಾರ್ಯದರ್ಶಿಯಾಗಿ ಸುದೀಪ್ ಶೆಟ್ಟಿ ಮೂಡೈಲು, ಜತೆಕಾರ್ಯದರ್ಶಿಯಾಗಿ ಪ್ರಶಾಂತ ಶೆಟ್ಟಿ ಸಂಬೊಳ್ಯ, ಉಪಾಧ್ಯಕ್ಷರಾಗಿ ಉಮೇಶ್ ಕುಲಾಲ್ ಕೊಂಡೆಮಾರು, ಶಿವರಾಮ್ ಪೂಜಾರಿ ಕಟ್ಟದಬೈಲು, ಜಗದೀಶ ಉಳತ್ತೋಡಿ, ರಾಕೇಶ್ ಶೆಟ್ಟಿ ಕೊರ್ಯಾರು, ಕೋಶಾಧಿಕಾರಿಯಾಗಿ ಸುರೇಶ್ ಎಂ. ಕೆ. ಬರೆಮೇಲು ಆಯ್ಕೆಯಾಗಿದ್ದಾರೆ.