ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷಗಳಿಂದ ಚಾಲಕನಾಗಿದ್ದ ಪದ್ಯಯ್ಯಗೌಡ(72ವ) ಕಾಣಿಯೂರು ಜು.8ರಂದು ನಿಧನರಾಗಿದ್ದಾರೆ. ಯಕ್ಷಗಾನ ಮೇಳದಲ್ಲಿ 40ವರ್ಷಕ್ಕೂ ಅಧಿಕ ಕಾಲ ಇವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮಗಳು, ಅಳಿಯ, ಮೊಮ್ಮಗನನ್ನು ಅಗಲಿದ್ದಾರೆ.
ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ಚಾಲಕ ಪದ್ಮಯ್ಯಗೌಡ ನಿಧನ
