ಇಂದಬೆಟ್ಟು: ಗ್ರಾಮದ ಕಜೆ ಶಾಂತಿನಗರ ಎಂಬಲ್ಲಿ ಜು.8ರಂದು ಭಾರೀ ಗಾಳಿ, ಮಳೆಗೆ ಬೃಹತ್ ಆಕಾರದ ಮರ ವಿದ್ಯುತ್ ತಂತಿಗೆ ಬಿದ್ದು ಕಂಬ ಹಾಗೂ ಮರವು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ಸಂಚಾರ ಹಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರು ಒಟ್ಟಾಗಿ ಸೇರಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇಂದಬೆಟ್ಟು: ರಸ್ತೆಗೆ ಅಡ್ಡಲಾಗಿ ಬಿದ್ದ ಮರ
