ಕಳೆಂಜ: ಶಾಲೆತ್ತಡ್ಕ ಹಾ.ಉ.ಸ. ಸಂಘದ ಆಡಳಿತ ಮಂಡಳಿಯಿಂದ ಶಾಸಕ ಹರೀಶ್ ಪೂಂಜಾ ಭೇಟಿ ಮಾಡಿ ನೂತನ ಆಡಳಿತ ಮಂಡಳಿ ಆಯ್ಕೆಯಲ್ಲಿ ಸಹಕರಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ. ಕಳೆಂಜ ಬಿಜೆಪಿ. ಶಕ್ತಿ ಕೇಂದ್ರ ಅಧ್ಯಕ್ಷ ಧನಂಜಯ ಗೌಡ ವಳಚ್ಚಿಲ್, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯ್ಲಾ, ಬಿಜೆಪಿ ಮುಖಂಡ ಸಂತೋಷ ಜೈನ್ ವಲಂಬಳ, ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಬಟ್ಯಾಲ್, ಹರೀಶ್ ವಳಗುಡ್ಡೆ, ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ಹರೀಶ್ ರಾವ್ ಕಾಯಡ, ಉಪಾಧ್ಯಕ್ಷೆ ಭಾರತಿ ಧರ್ಣಪ್ಪ ಗೌಡ, ಸದಸ್ಯರಾದ ಸುಂದರ ಪೂಜಾರಿ, ಸುಬ್ರಾಯ ಗೌಡ, ಆನಂದ ಗೌಡ, ಮೋಹನ್ ಗೌಡ, ಶಶಿಕಲಾ ಧನಂಜಯ ಗೌಡ, ಚಂದ್ರ ಶೇಖರ ಗೌಡ, ನಾರಾಯಣ ಗೌಡ, ರತ್ನಾಕರ ಗೌಡ ದೇವಿಕಾ ಪದ್ಮನಾಭ ಗೌಡ ಉಪಸ್ಥಿತರಿದ್ದರು.
ಶಾಲೆತ್ತಡ್ಕ: ಹಾ.ಉ.ಸ. ಸಂಘದ ಆಡಳಿತ ಮಂಡಳಿಯಿಂದ ಶಾಸಕ ಹರೀಶ್ ಪೂಂಜ ಭೇಟಿ
