ಮಾಣೂರು: ಸಪರಿವಾರ ಶ್ರೀ ಶಾಸ್ಥಾವು ದೇವಸ್ಥಾನದ ಜೀರ್ಣೋದ್ದಾರ ಕೆಲಸ ಸಮಿತಿಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮತ್ತು ಸದಸ್ಯರು ಹಾಗೂ ಊರವರ ಕೂಡುವಿಕೆ ಭರದಿಂದ ಸಾಗಿದ್ದು, ಶ್ರೀ ಶಾಸ್ಥಾವು ದೇವರ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಪುರುಷರ ಬಳಗದಿಂದ ರೂ.35000 ದೇಣಿಗೆಯನ್ನು ಬಳಗದ ಸದಸ್ಯರು ದೇವಳದ ಆಡಳಿತ ಮಂಡಳಿಗೆ ನೀಡಿರುತ್ತಾರೆ.
ಮಾಣೂರು: ಸಪರಿವಾರ ಶ್ರೀ ಶಾಸ್ಥಾವು ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಪುರುಷರ ಬಳಗದಿಂದ ದೇಣಿಗೆ
