Site icon Suddi Belthangady

ಕುಪ್ಪೆಟ್ಟಿ: ಹುನ್ಸೆಕಟ್ಟೆಯಲ್ಲಿ ರಸ್ತೆಗೆ ಬಿದ್ದ ಮರ: ತೆರವು ಕಾರ್ಯ ಪೂರ್ಣ

ಕುಪ್ಪೆಟ್ಟಿ: ಜು.5ರಂದು ಹುನ್ಸೆಕಟ್ಟೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಗ್ರಾಮಸ್ಥರಿಂದ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ.

Exit mobile version