ಉಜಿರೆ: ಕಾಲೇಜು ರಸ್ತೆಯ ರಾಜಾರಾಮ್ ಬಟ್ಟೆ ಶೋರೂಮ್ ನಲ್ಲಿ ಮಳೆಗಾಲದ ಪ್ರಯುಕ್ತ ವಿಶೇಷ ಮನ್ಸೂನ್ ಮಾರಾಟ ಪ್ರಾರಂಭಗೊಡಿದೆ. ಸಂಪೂರ್ಣ ಫ್ಯಾಮಿಲಿ ಶೋ ರೂಮ್ ಆಗಿರುವ ಮಳಿಗೆಯಲ್ಲಿ ಫ್ಯಾಕ್ಟರಿ ದರದಲ್ಲಿ ಬಟ್ಟೆಗಳು ಲಭ್ಯವಿದೆ. ಮಕ್ಕಳ, ಮಹಿಳೆಯರ, ಪುರುಷರ ಎಲ್ಲಾ ರೀತಿಯ ಬಟ್ಟೆಗಳ ಅಪೂರ್ವ ಸಂಗ್ರಹ ಬಂದಿರುತ್ತದೆ. 3ಪೀಸ್ ಕುರ್ತೀಸ್ 449ರಿಂದ 749ರವರೆಗೆ, ಸಾರಿಗಳು ರೂ. 100ರಿಂದ ಪ್ರಾರಂಭ, ಪುರುಷರ 3ಟೀ ಶರ್ಟ್ಸ್ ಗೆ ರೂ.449/-ರಿಂದ 599/- ರ ವರೆಗೆ, 3ನೈಟಿಗಳಿಗೆ ರೂ. 449/-ಮಾತ್ರ ಎಂದು ಮಾಲಕರು ತಿಳಿಸಿದ್ದಾರೆ.
ಉಜಿರೆ: ರಾಜಾರಾಮ್ ಶೋ ರೂಮ್ ನಲ್ಲಿ ಮನ್ಸೂನ್ ಸೇಲ್ಸ್
