Site icon Suddi Belthangady

ಸುಲ್ಕೇರಿ ನಿವಾಸಿ ಕಿಶೋರ್ ಆತ್ಮಹತ್ಯೆ

ಬೆಳ್ತಂಗಡಿ: ಸುಲ್ಕೇರಿ ನಿವಾಸಿ ಕಿಶೋರ್ (ವ.26) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು‌.4ರಂದು ರಾತ್ರಿ ನಡೆದಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version