Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಕ್ಕಡ ವಲಯದ ಕೊಕ್ಕಡ ಕಾರ್ಯಕ್ಷೇತ್ರದ ಬದ್ರಿಯಾ ಸಂಘದ ಸದಸ್ಯರಾದ ಅಸ್ಯಮ್ಮ ಅವರ ಮಗಳಿಗೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚಯರ್ ವಿತರಣೆಯನ್ನು ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿಗಳು ಯಶೋಧ‌ರ್ ಮತ್ತು ಕೊಕ್ಕಡ ಅಧ್ಯಕ್ಷರು ಉದಯ ಮೇಲ್ವಿಚಾರಕರು ಭಾಗೀರಥಿ ಸೇವಾಪ್ರತಿನಿಧಿ ಅನಿತಾ ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.

Exit mobile version