Site icon Suddi Belthangady

ಬಿ.ಜಯರಾಮ ನೆಲ್ಲಿತ್ತಾಯರಿಂದ ಶಿಶಿಲ ದೇವಾಲಯದ ಕುರಿತು ಪ್ರಧಾನಮಂತ್ರಿ ಸಾರ್ವಜನಿಕ ಹಿತಾಸಕ್ತಿ ವಿಭಾಗಕ್ಕೆ ದೂರು ಸಲ್ಲಿಕೆ

ಶಿಶಿಲ: ದೇವಾಲಯ ಹಿಂದೂ ಧಾರ್ಮಿಕ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಶಿಶಿಲ ದೇವಾಲಯದಲ್ಲಿ ಸಮಿತಿ ರಚನೆಯಲ್ಲಿ ಮತ್ತು ನೆರೆ ಹಾವಳಿಯಲ್ಲಿ ಇಲಾಖೆಗಳು ತೋರಿಸುತ್ತಿರುವ ಬೇಜವಾಬ್ದಾರಿ ಕುರಿತು
ಧಾರ್ಮಿಕ ಮುಖಂಡ ಬಿ. ಜಯರಾಮ ನೆಲ್ಲಿತ್ತಾಯ ಪ್ರಧಾನಮಂತ್ರಿ ಸಾರ್ವಜನಿಕ ಹಿತಾಸಕ್ತಿ ವಿಭಾಗಕ್ಕೆ ದೂರು ಸಲ್ಲಿಸಿರುತ್ತಾರೆ.

Exit mobile version