ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲದ ನೌಕರ ದೊಂಡೋಲೆ ನಾರ್ಯ ನಿವಾಸಿ ಬಾಲಕೃಷ್ಣ ಬಿ.ಕೆ. (ಪುಟ್ಟು ಭಟ್)(60ವ) ಜು.3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಭಾಗ್ಯಕಲಾ, ಮಕ್ಕಳಾದ ಭಾಷಿಣಿ, ಭಾವನಾ ಅವರನ್ನು ಅಗಲಿದ್ದಾರೆ.
ದೊಂಡೋಲೆ ನಾರ್ಯ ಬಾಲಕೃಷ್ಣ ಬಿ.ಕೆ. (ಪುಟ್ಟು ಭಟ್ರು) ನಿಧನ
