ಮಚ್ಚಿನ: ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಬಳ್ಳಮಂಜ ಮಹಾತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರ ಬಾಕಿಮಾರು ಗದ್ದೆಯಲ್ಲಿ ಕಂಬಳದ ಕೋರಿ ಕಾರ್ಯಕ್ರಮವು ಜು. 3ರಂದು ಜರುಗಿತು.