Site icon Suddi Belthangady

ಬೆಳ್ತಂಗಡಿ: ಬ್ಲಾಕ್ ಆಗಿದ್ದ ಚರಂಡಿಯ ತ್ಯಾಜ್ಯ ತೆರವು

ಬೆಳ್ತಂಗಡಿ: ಮೂರು ಮಾರ್ಗದ ಬಳಿ ಬ್ಲಾಕ್ ಆಗಿದ್ದ ಚರಂಡಿಯ ತ್ಯಾಜ್ಯವನ್ನು ಜು.2ರಂದು ತೆರವುಗೊಳಿಸುವ ಕಾರ್ಯ ನಡೆಯಿತು.

ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ರಾಜೇಶ್ ಕೆ., ಹಿರಿಯ ಅಭಿಯಂತರ ಮಹಾವೀರ ಆರಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ಮೇಲ್ವಿಚಾರಕ ಕರುಣಾಕರ್ ಅವರ ನೇತೃತ್ವದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮುಚ್ಚಿ ಹೋಗಿದ್ದ ಚರಂಡಿಯ ತ್ಯಾಜ್ಯವನ್ನು ಜೆ.ಸಿ.ಬಿ ಯಂತ್ರದ ಸಹಾಯದೊಂದಿಗೆ ತೆರವುಗೊಳಿಸಲಾಯಿತು.

Exit mobile version