Site icon Suddi Belthangady

ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದಿಂದ PPT Preparation ಸ್ಪರ್ಧಾ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದಿಂದ ANTI DRUG ADDICTION ಬಗ್ಗೆ ಅಂತರ್ಜಾಲ ಬಳಸಿ PPT Preparation ಸ್ಪರ್ಧಾ ಕಾರ್ಯಕ್ರಮ ಜರುಗಿತು.

ಜೂ.30ರಂದು ನಡೆದ ಈ ಸ್ಪರ್ಧೆಯಲ್ಲಿ ಕಾಲೇಜಿನ ಸುಮಾರು 26 ವಿದ್ಯಾರ್ಥಿಗಳು ಭಾಗವಹಿಸಿ ವಿಶಿಷ್ಟ ರೀತಿಯಲ್ಲಿ PPT ತಯಾರಿಸಿ ನಶಾ ಮುಕ್ತ ಹೋರಾಟವನ್ನು ತಮ್ಮದೇ ಆದ ರೀತಿಯಲ್ಲಿ ಪ್ರದರ್ಶಿಸಿದರು.

ತೀರ್ಪಗಾರರಾಗಿ ರಸಾಯನ ಶಾಸ್ತ್ರ ವಿಭಾಗದ ಸೌಮ್ಯ ಕೆ.ಪಿ. ಹಾಗೂ ಭಾಗ್ಯಶ್ರೀ, ಸಂಯೋಜಕ, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ಕೇಶವ ಪೈ ಹಾಗೂ ವಿಭಾಗದ ಮುಖ್ಯಸ್ಥೆ ಪ್ರಜ್ಞಾ ಜೈನ್ ಉಪಸ್ಥಿತರಿದ್ದರು.

Exit mobile version