ಉಜಿರೆ: ಇಲ್ಲಿಯ ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ 2025 – 2026ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ದೊಂಪದಪಲ್ಕೆ, ಕಾರ್ಯದರ್ಶಿಯಾಗಿ ಮಾಧವ ಗೌಡ ಕೊಡಂಗೆ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ವಾಸುದೇವ ಸಂಪಿಗೆತ್ತಾಯ, ಉಪಾಧ್ಯಕ್ಷರಾಗಿ ಚಂದ್ರಕಾಂತ ಗೌಡ ಕಕ್ಕಬೆಟ್ಟು, ಜೊತೆ ಕಾಯ೯ದಶಿ೯ಯಾಗಿ ಯಾದವ ಕುಲಾಲ್, ಕೋಶಾಧಿಕಾರಿಯಾಗಿ ಶೈಲೇಶ್ ಧರಣಿ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಶ್ರೀಧರ ಶೆಟ್ಟಿ ಕಿರಿಯಾಡಿ, ತಾರನಾಥ ಕಕ್ಕರಬೆಟ್ಟು, ಭಗಿರಥ, ದೊಂಪದಪಲ್ಕೆ, ಕೃಷ್ಣ ಪ್ರಸಾದ್ ಮೂಡಾಯಿಬೆಟ್ಟು,
ಶ್ರೀಧರ ಬಂಗೇರ ಕಕ್ಕರಬೆಟ್ಟು, ರಮೇಶ್ ಗೌಡ ಕಿರಿಯಾಡಿ, ವಿಠಲ ನಾಯ್ಕ ಕಕ್ಕರಬೆಟ್ಟು, ಕೃಷ್ಣಪ್ಪ ನಾಯ್ಕ ಪೆರಾಲ್ಡಪಲ್ಕೆ, ಚಂದ್ರಶೇಖರ ಪೂಜಾರಿ ನಿನ್ನಿಕಲ್ಲು, ಉಮೇಶ್ ಗೌಡ, ಮಾರ್ಗೊಕ್ಕು, ಶೀನಪ್ಪ ಗೌಡ ಕಿರಿಯಾಡಿ, ನಾರಾಯಣ ಪೂಜಾರಿ ಭೀಮಗುಡ್ಡೆ, ಮೋಕ್ಷಿತ್ ಕಿರಿಯಾಡಿ, ಮನೀಶ್ ಕೊಡಂಗೆ, ನಿತಿನ್ ಕಿರಿಯಾಡಿ, ಪುಷ್ಟ ವಿಶ್ವನಾಥ ಗೌಡ, ದೀಪ್ತಿ ಕಿರಿಯಾಡಿ, ಗೌರವ ಸಲಹೆಗಾರರಾಗಿ ಕೊರಗಪ್ಪ ಗೌಡ ಕಕ್ಕರಬೆಟ್ಟು, ಬಾಬು ಗೌಡ ಪಾದೆ, ಧರ್ಣಪ್ಪ ಗೌಡ ಧರಣಿ, ಸೀತಾರಾಮ ಗೌಡ ಕೂಡಿಗೆ, ರಾಜೇಶ್ವರಿ ಚಂದ್ರಕಾಂತ ಇವರು ಆಯ್ಕೆಯಾದರು. ಗಿರೀಶ್ ಸ್ವಾಗತಿಸಿ, ರಮೇಶ್ ಗೌಡ ವಂದಿಸಿದರು.
ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷರಾಗಿ ಗಿರೀಶ್, ಕಾರ್ಯದರ್ಶಿಯಾಗಿ ಮಾಧವ ಗೌಡ
