Site icon Suddi Belthangady

ಇಂದಬೆಟ್ಟು ಪರಾರಿ ದಿನೇಶ್ ಪೂಜಾರಿ ನಿಧನ

ಇಂದಬೆಟ್ಟು: ಅಲ್ಪಕಾಲರ ಅಸೌಖ್ಯದಿಂದ ಬಳಲುತ್ತಿದ್ದ ಇಂದಬೆಟ್ಟುವಿನ ಪರಾರಿ ನಿವಾಸಿ ದಿನೇಶ್ ಪೂಜಾರಿ(53ವ)ಅವರು ಜೂ.29ರಂದು ಬೆಳಗ್ಗೆ 9.40ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ತಮ್ಮ ಸ್ವಗೃಹದಲ್ಲೇ ದಿನೇಶ್ ಪೂಜಾರಿ ನಿಧನರಾಗಿದ್ದಾರೆ. ಮೃತರು ತಾಯಿ ಅಪ್ಪಿ, ಪತ್ನಿ ಸುನಿತಾ, ಮಕ್ಕಳಾದ ತಾತ್ವಿಕ್, ಪೃಥ್ವಿಕ್, ಸಹೋದರ ಲೋಕನಾಥ್, ಸಹೋದರಿ ವಿಶಾಲರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ 5ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Exit mobile version