Site icon Suddi Belthangady

ಶಿಶಿಲ: ಬಿ. ಜಯರಾಮ ನೆಲ್ಲಿತ್ತಾಯರಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣೆ

ಶಿಶಿಲ: ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಬಿ.ಜಯರಾಮ ನೆಲ್ಲಿತ್ತಾಯರು ಪುಸ್ತಕ ವಿತರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ರತ್ನ ಮತ್ತು ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಮಕ್ಕಳು ಉತ್ತಮ ವಿದ್ಯಾರ್ಜನೆ ಮಾಡಿ ಊರಿಗೂ ಶಾಲೆಗೂ ಉತ್ತಮ ಹೆಸರು ತರುವಂತೆ ನೆಲ್ಲಿತ್ತಾಯ ಶುಭ ಹಾರೈಸಿದರು.

Exit mobile version