Site icon Suddi Belthangady

ವೇಣೂರು ಸ.ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ:ಅಧ್ಯಕ್ಷೆಯಾಗಿ ನಿರೀಕ್ಷಾ ಎನ್. ಪೂಜಾರಿ,ಕಾರ್ಯದರ್ಶಿಯಾಗಿ ಸಾಹಿತ್ ಎಸ್. ಶೆಟ್ಟಿ

ವೇಣೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಜೂ. 26ರಂದು ಚುನಾವಣೆಯು Electronic Voting Machine (EVM) ಮಾದರಿಯಲ್ಲಿ ಮೊಬೈಲ ಆಪ್ ಮೂಲಕ ನಡೆಸಲಾಯಿತು.

ಈ ಚುನಾವಣೆಯಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ನಿರೀಕ್ಷಾ ಎನ್. ಪೂಜಾರಿ ಅಧ್ಯಕ್ಷೆಯಾಗಿ ಹಾಗೂ ದ್ವಿತೀಯ ಪಿಯುಸಿ ಕಲಾ ವಿಭಾಗದ ಸಾಹಿತ್ ಎಸ್. ಶೆಟ್ಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ.

Exit mobile version