Site icon Suddi Belthangady

ಪಟ್ರಮೆ: ಮಾಯಿಲ ಮುಗೇರರವರ ಮನೆಗೆ ಮರ ಬಿದ್ದು ಹಾನಿ

ಬೆಳ್ತಂಗಡಿ: ತಾಲೂಕು ಪಟ್ರಮೆ ಗ್ರಾಮದ ಪಂಜುರ್ಲಿಕೋಡಿ ಎಂಬಲ್ಲಿಯ ಮಾಯಿಲ ಮುಗೇರ ಎಂಬವರ ಮನೆಗೆ ಜೂ.25ರಂದು ಸುರಿದ ಭಾರೀ ಮಳೆಗೆ ಮರ ಬಿದ್ದು ಹಾನಿಯಾಗಿದೆ.

Exit mobile version