ಮಾಲಾಡಿ: ನಾವುಂಡದಲ್ಲಿ ರಸ್ತೆಗೆ ಬಿದ್ದ ಮರ ತೆರವು Suddi Belthangady 2 months ago ಬೆಳ್ತಂಗಡಿ: ತಾಲೂಕು ಮಾಲಾಡಿ ಗ್ರಾಮದ ನಾವುಂಡ ರಸ್ತೆಗೆ ಮರ ಬಿದ್ದು ರಸ್ತೆ ತಡೆಯಾಗಿರುವುದನ್ನು ತೆರವುಗೊಳಿಸಲಾಯಿತು.