ಸೊಣಂದೂರು: ಕೃಷ್ಣಯ್ಯ ಆಚಾರ್ ರವರ ಮನೆಗೆ ಮರ ಬಿದ್ದು ಹಾನಿ Suddi Belthangady 2 months ago ಸೊಣಂದೂರು: ಜೂ. 26ರಂದು ಸುರಿದ ಭಾರೀ ಮಳೆಗೆ ಕೃಷ್ಣಯ್ಯ ಆಚಾರ್ ವಡ್ಡರವರ ಮನೆಗೆ ಮರ ಬಿದ್ದು ಹಾನಿಯಾಗಿದೆ.