ಉಜಿರೆ: ನೀರಚಿಲುಮೆ, ಬಲ್ಲಾಳ್ ಭಾಗ್ ನಿವಾಸಿ ದಿ. ನಾಗರಾಜ್ ಬಲ್ಲಾಳ್ ಅವರ ಪತ್ನಿ ಕೆ. ಹೇಮಾವತಿ ಬಲ್ಲಾಳ್ (90ವ) ಅವರು ಜೂ. 23ರಂದು ನಿಧನರಾದರು. ಮೃತರು ಮೂವರು ಪುತ್ರರಾದ ದಿಲೀಪ್ ಕುಮಾರ್, ರಾಜರತ್ನ ಬಲ್ಲಾಳ್, ಮಹಾವೀರ್ ಬಲ್ಲಾಳ್, ಸೊಸೆಯಂದಿರು ಹಾಗೂ 7 ಮೊಮ್ಮಕ್ಕಳನ್ನು ಅಗಲಿದ್ದಾರೆ.
ನೀರಚಿಲುಮೆ: ಬಲ್ಲಾಳ್ ಭಾಗ್ ನಿವಾಸಿ ಕೆ. ಹೇಮಾವತಿ ಬಲ್ಲಾಳ್ ನಿಧನ
