Site icon Suddi Belthangady

ಚಿಬಿದ್ರೆ: ಕತ್ತರಿಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಯೋಗ ದಿನಾಚರಣೆ

ಚಿಬಿದ್ರೆ: ಕತ್ತರಿಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಅಂಗನವಾಡಿ ಕಾರ್ಯಕರ್ತೆ ಅಮಿತಾ ಮತ್ತು ಸಹಾಯಕಿ ಆಯಿಷಾ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದರು.

Exit mobile version