ಮಡಂತ್ಯಾರು: ಜೂ. 22ರಂದು ಮಂಗಳೂರಿನಲ್ಲಿ ನಡೆದ ರೋಟರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಮಡಂತ್ಯಾರಿಗೆ ನೀಡಿದ ಅತ್ಯುನ್ನತ ಸೇವೆಗೆ ಜಿಲ್ಲೆ 3181 ನ ಡೈಮಂಡ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.
ಅಧ್ಯಕ್ಷ ನಿತ್ಯಾನಂದ ಬಿ., ಕಾರ್ಯದರ್ಶಿ ತುಳಸಿದಾಸ್ ಪೈ, ಮ್ಯಾಕ್ಸಿಂ ಅಲ್ಬುರ್ಕಕ್ ಪ್ರಶಸ್ತಿಯನ್ನು ಪಡೆದುಕೊಂಡರು.