Site icon Suddi Belthangady

ತೋಟತ್ತಾಡಿ ನಿವಾಸಿ ರೋಸಮ್ಮ ನಿಧನ

ಬೆಳ್ತಂಗಡಿ: ತೋಟತ್ತಾಡಿ ನಿವಾಸಿ ಕುರುಪ್ಪನಟ್ಟು ರೋಸಮ್ಮ ಜೋಸೆಫ್ (90ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಮಗ ಬಿಜು.ಕೆ ಜೋಸೆಫ್, ಸೊಸೆ ಶೀನಾ ಜೋಸೆಫ್, ಮಗಳು ಲಿನ್ಸಿ ಅಳಿಯ ಸಾಜನ್, ಬಿನ್ಸಿ ಹಾಗು ಅಳಿಯ ರೆಜಿ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಜೂ.22ರಂದು 3ಗಂಟೆಗೆ ತೋಟತ್ತಾಡಿ ಸೈಂಟ್ ಆಂಟನಿ ಫೊರೋನಾ ಚರ್ಚನಲ್ಲಿ ನಡೆಯಲಿದೆ.

Exit mobile version