ಪಡಂಗಡಿ: ಪೆರಣಮಂಜ ಕ್ರಾಸ್ ಬಳಿ ರಸ್ತೆಗೆ ಭಾಗಿರುವ ಅಪಾಯಕಾರಿ ಮರಗಳು, ಅಪಘಾತ ನಡೆಯುವ ಮುನ್ನ ಮರಗಳನ್ನು ತೆರವುಗೊಳಿಸಲು ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಅಪಾಯಕಾರಿ ಮರ ತೆರವುಗೊಳಿಸಲು ಆಗ್ರಹ