Site icon Suddi Belthangady

ಫ್ರೆಂಡ್ಸ್ ಗುರುವಾಯನಕೆರೆಯಿಂದ ‌ಅರಮಲೆಬೆಟ್ಟ ದೈವಸ್ಥಾನಕ್ಕೆ ‌50 ಕುರ್ಚಿ

ಗುರುವಾಯನಕೆರೆ: ಫ್ರೆಂಡ್ಸ್ ಗುರುವಾಯನಕೆರೆ ಆಶ್ರಯದಲ್ಲಿ ಜೂ.8 ರಂದು ನವಶಕ್ತಿಗ್ರೌಂಡ್ ನಲ್ಲಿ ನಡೆದ ಹಿಂದೂ ಟ್ರೋಫಿ ಸೀಸನ್ 1 ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣದಲ್ಲಿ ನಾರಾಯಣ ಆಚಾರ್ಯ ಬರಾಯ ಅವರ ನೇತೃತ್ವದಲ್ಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟಕ್ಕೆ 50 ಕುರ್ಚಿಗಳನ್ನು ನೀಡುವ ಮೂಲಕ ದೇವರ ಕೃಪೆಗೆ ‌ಪಾತ್ರರಾಗಿದ್ದಾರೆ.

Exit mobile version