Site icon Suddi Belthangady

ಮಲವಂತಿಗೆ ನಿವಾಸಿ ಶೀನಪ್ಪ ಗೌಡ ನಿಧನ

ಮಲವಂತಿಗೆ: ಗ್ರಾಮದ ಕೃಷಿಕ ಶೀನಪ್ಪ ಗೌಡ ಪನಿಕ್ಕಲ್ 6 ತಿಂಗಳ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಆಕಸ್ಮಿಕವಾಗಿ ಬಿದ್ದು ಹೊಟ್ಟೆಯ ಭಾಗಕ್ಕೆ ಪೆಟ್ಟು ತಾಗಿ ಆರೋಗ್ಯ ಸಮಸ್ಯೆಯಲ್ಲಿ ಬಳಲುತ್ತಿದ್ದರು.

ತಮ್ಮ ಅರೋಗ್ಯ ಸಮಸ್ಯೆ ಕಡಿಮೆ ಆದ ಬಳಿಕ ಕೃಷಿ ತೋಟವನ್ನೇ ನಂಬಿರುವ ಇವರು ತಮ್ಮ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಅದೇ ಭಾಗದಲ್ಲಿ ಸಮಸ್ಯೆಗೊಂಡು ಕೃಷಿಕ ಶೀನಪ್ಪ ಗೌಡ ಪನಿಕ್ಕಲ್ ಮಲವಂತಿಗೆ ಜೂ.12ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಸುಂದರಿ, ಮಗಳು ನವ್ಯಶ್ರೀರವರನ್ನು ಅಗಲಿದ್ದಾರೆ.

Exit mobile version