Site icon Suddi Belthangady

ಬೆಳ್ತಂಗಡಿ: ವನಮಹೋತ್ಸವ ಕಾರ್ಯಕ್ರಮ

ಬೆಳ್ತಂಗಡಿ: ಗೃಹ ರಕ್ಷಕ ದಳ ಘಟಕದಲ್ಲಿ ಜೂ.10ರಂದು ವಾರದ ಕವಾಯತು ನಡೆಸಲಾಯಿತು. ನಂತರ ಘಟಕಾಧಿಕಾರಿಯವರ ಸಮ್ಮುಖದಲ್ಲಿ ಎಲ್ಲಾ ಸಿಬ್ಬಂದಿಗಳ ಜೊತೆಗೆ ಗಿಡವನ್ನು ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಘಟಕಾಧಿಕಾರಿಯವರು ಎಲ್ಲಾ ಸಿಬ್ಬಂದಿಗಳಿಗೆ ಗಿಡವನ್ನು ನೀಡುವುದರ ಮೂಲಕ ಪರಿಸರ ದಿನಾಚರಣೆಯ ಮಾಹಿತಿಯನ್ನು ನೀಡಲಾಯಿತು.

Exit mobile version