Site icon Suddi Belthangady

RED FM ತುಳು ಫಿಲ್ಮ್ ಅವಾರ್ಡ್ಸ್ -2025: ದಸ್ಕತ್ ಚಲನಚಿತ್ರಕ್ಕೆ ಹಲವು ಪ್ರಶಸ್ತಿ

ಬೆಳ್ತಂಗಡಿ: ತುಳು ಭಾಷೆಯಲ್ಲಿ ತೆರೆಕಂಡು ಮೊದಲ ಪ್ಯಾನ್ ಇಂಡಿಯಾ ಮೂವಿ ಎಂದು ಹೆಗ್ಗಳಿಕೆ ಪಡೆದ ದಸ್ಕತ್ ಚಲನಚಿತ್ರಕ್ಕೆ RED FM ಪ್ರಸ್ತುತ ಪಡಿಸುವ ತುಳು ಫಿಲ್ಮ್ ಅವಾರ್ಡ್ಸ್ ನಲ್ಲಿ
ಎರಡು ವರ್ಷಗಳ ತುಳು ಚಲನಚಿತ್ರಗಳ ಸ್ಪರ್ಧೆಯಲ್ಲಿ ಒಟ್ಟು ಐದು ಪ್ರಶಸ್ತಿಗಳು ಲಭಿಸಿವೆ.

• ಉತ್ತಮ ಚಲನಚಿತ್ರ ದಸ್ಕತ್
• ಉತ್ತಮ ನಿರ್ದೇಶಕ – ಅನೀಶ್ ಪೂಜಾರಿ ವೇಣೂರು
• ಉತ್ತಮ ನಾಯಕ ನಟ – ದೀಕ್ಷಿತ್ ಕೆ. ಅಂಡಿಂಜೆ
• ಉತ್ತಮ ಖಳ ನಟ – ಯುವ ಶೆಟ್ಟಿ
• ಉತ್ತಮ ಪೋಷಕ ನಟ – ಮೋಹನ್ ಶೇಣಿ

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದೆ. ವಿದೇಶದಲ್ಲೂ ಗೆದ್ದಿದೆ. ಇತ್ತೀಚೆಗೆ ಕನ್ನಡ ಭಾಷೆಯಲ್ಲೂ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ರಾಘವೇಂದ್ರ ಕುಡ್ವರವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Exit mobile version