ಕುತ್ಲೂರು: ಗ್ರಾಮದ ದರ್ಖಾಸು ನಿವಾಸಿ ಅಪ್ಪಿ (92ವ) ಅಲ್ಪಕಾಲದ ಅನಾರೋಗ್ಯದಿಂದ ಜೂ.9ರಂದು ನಿಧನರಾದರು. ಇವರು ಕುತ್ಲೂರು ಹಾಗೂ ಹೊರಗ್ರಾಮದಲ್ಲಿ ನಾಟಿ ವೈದ್ಯೆಯಾಗಿ ಗುರುತಿಸಿಕೊಂಡಿದ್ದರು. ಮಕ್ಕಳಾದ ಸುಂದರ ಪೂಜಾರಿ, ಕರಿಯ ಪೂಜಾರಿ, ಶಿವಪ್ಪ ಪೂಜಾರಿ ಮತ್ತು ಈರಮ್ಮರವರನ್ನು ಅಗಲಿದ್ದಾರೆ.
ಕುತ್ಲೂರು ನಿವಾಸಿ ಅಪ್ಪಿ ನಿಧನ
