Site icon Suddi Belthangady

ನೆರಿಯ ಅತ್ರೋಡಿ ನಿವಾಸಿ ಶತಾಯುಷಿ ಲೋಕಮ್ಮ ನಿಧನ

ನೆರಿಯ: ಅತ್ರೋಡಿ ನಿವಾಸಿ ಶತಾಯುಷಿ ಲೋಕಮ್ಮ ಜೂ.8ರಂದು ನಿಧನರಾಗಿದ್ದಾರೆ. ಒಟ್ಟು 14 ಮೊಮ್ಮಕ್ಕಳ ಆರೈಕೆ ಮಾಡಿದ ಇವರು ಐದು ತಲೆಮಾರು ನೋಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2020ರಲ್ಲಿ ನಿಯೋನ್ ಆಶ್ರಮ ನೆರಿಯ ಕೊಡಲ್ಪಡುವ ಹಿರಿಯ ಪ್ರಶಸ್ತಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೃತರು ಮಕ್ಕಳಾದ ನೀಲಮ್ಮ, ಡೀಕಮ್ಮ, ಸುನಂದ, ಶಾರದ, ವೆಂಕಟ ಗೌಡ, ತಮ್ಮಯ್ಯ ಗೌಡ ಇವರನ್ನು ಅಗಲಿದ್ದಾರೆ.

Exit mobile version