ಉಜಿರೆ: ನಿನ್ನಿಕಲ್ಲು ನಿವಾಸಿ ಲೂಸಿ ಡಿಸೋಜಾ (85ವ) ಜೂ. 7ರಂದು ನಿಧಾನರಾಗಿದ್ದಾರೆ. ಇವರು 2009ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ರಚನೆಯಾದ ತುಳು ಗ್ರಾಮದಲ್ಲಿ ಬಚ್ಚಿರೆ ಬಾಯಮ್ಮ ಎಂದೇ ಪ್ರಸಿದ್ದಿ ಪಡೆದಿದ್ದರು. ಮೃತರು ಮಕ್ಕಳಾದ ಅಂತೋನಿ ಡಿಸೋಜಾ, ಜಾನ್ ಬ್ಯಾಫ್ಟಿಸ್ಟ್ ಡಿಸೋಜಾ, ಲೋರೆನ್ಸ್ ಡಿಸೋಜಾ, ಫಿಲೋಮೇನಾ ಡಿಸೋಜಾ, ಮೇರಿ ಮಗ್ದೆಲಿನ್ ಡಿಸೋಜಾರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜೂ. 8ರಂದು 3.30ಕ್ಕೆ ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ನಡೆಯಲಿದೆ.
ಉಜಿರೆ: ನಿನ್ನಿಕಲ್ಲು ನಿವಾಸಿ ಲೂಸಿ ಡಿಸೋಜಾ ನಿಧನ
