Site icon Suddi Belthangady

ಉಜಿರೆ ನಿವಾಸಿ ರತ್ನಮ್ಮ ನಾಯಕ್ ನಿಧನ

ಉಜಿರೆ: ಬೆಳಾಲು ಕ್ರಾಸ್ ಅರುಣ ಜ್ಯೋತಿ ನಿವಾಸಿ ರತ್ನಮ್ಮ ನಾಯಕ್ (90ವ) ಜೂ.6ರಂದು ನಿಧನರಾಗಿದ್ದಾರೆ. ಮಗಳು ಲೀಲಾವತಿ, ಅಳಿಯ ಗಣೇಶ್ ಪ್ರಭು, ಮೊಮ್ಮಕ್ಕಳಾದ ರಾಮಕೃಷ್ಣ, ಮಂಜುನಾಥ್ ಪ್ರಭುರವರನ್ನು ಅಗಲಿದ್ದಾರೆ.

Exit mobile version