ನಾರಾವಿ: ಅರಸಿಕಟ್ಟೆ ನಿವಾಸಿ ಜ್ಯೋತಿಷಿ ನಾರಾಯಣ ಮಯ್ಯ (77 ವ) ಜೂ.7ರಂದು ನಿಧನರಾದರು.
ಇವರು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಇತರ ದೇವಸ್ಥಾನಗಳಲ್ಲಿ ಜಾತ್ರೆ ಸಂದರ್ಭದಲ್ಲಿ ದೇವರ ಮೂರ್ತಿ ಹೊರುತ್ತಿದ್ದರು.