Site icon Suddi Belthangady

ಬಜಿರೆ: ಬಾಡಾರು ನಿವಾಸಿ ನಾರಾಯಣ ಪೂಜಾರಿ ನಿಧನ

ಬಜಿರೆ: ಗ್ರಾಮ ಬಾಡಾರು ನಿವಾಸಿ ನಾರಾಯಣ ಪೂಜಾರಿ (67 ವರ್ಷ) ಜೂ.1ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಬೇಬಿ, ಮಕ್ಕಳಾದ ಶಶಿ, ಹರೀಶ್ ಪೂಜಾರಿ, ಪ್ರಸಾದ್ ಪೂಜಾರಿ ಇವರನ್ನು ಅಗಲಿದ್ದಾರೆ.

Exit mobile version