Site icon Suddi Belthangady

ಉರುವಾಲು: ಗುಡ್ಡ ಕುಸಿದು ವಿನೋದ್ ಸಾಲಿಯಾನ್ ರವರ ಕೃಷಿ ಹಾನಿ

ಉರುವಾಲು : ಮೇ. 30ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಉರುವಾಲು ಗ್ರಾಮ ಕಾರಿಂಜ ಬಾಯಿತ್ತಾರ್ ಪಿಲಿಕಲ್ ನಿವಾಸಿ ವಿನೋದ್ ಸಾಲಿಯಾನ್ ರವರ ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಕೃಷಿಗೆ ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.

Exit mobile version