Site icon Suddi Belthangady

ಇಳಂತಿಲ: ಗುಡ್ಡ ಜರಿದು ಮನೆಗೆ ಹಾನಿ

ಇಳಂತಿಲ: ಗ್ರಾಮದ ಸಿದ್ದಿಕ್ ಬಿನ್ ಪೊಡಿಮೋನುರವರ ಮನೆಯ ಹಿಂದಿನ ಗುಡ್ಡ ಜರಿದು ಬಿದ್ದು ಮನೆಗೆ ನೀರು ನುಗ್ಗಿರುತ್ತದೆ.

ಸದ್ರಿ ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.

Exit mobile version