ನಡ: ಕೊಯಾಗುಡ್ಡೆಯಿಂದ ಸುರಂಟೆ ಹೋಗುವ ದಾರಿಯಲ್ಲಿ ಮೋರಿ ಕುಸಿತ Suddi Belthangady 3 months ago ನಡ: ಮೇ.30ರಂದು ರಾತ್ರಿ ಸುರಿದ ಭಾರೀ ಮಳೆಗೆ ಕೊಯಾಗುಡ್ಡೆಯಿಂದ ಸುರಂಟೆ ಹೋಗುವ ದಾರಿಯಲ್ಲಿ ಮೋರಿ ಕುಸಿದಿದೆ.