ಸುರ್ಯ ಕುಮೇರು ರಸ್ತೆ ಬದಿಯ ಗುಡ್ಡ ಕುಸಿತ Suddi Belthangady 3 months ago ನಡ: ಮೇ.30ರಂದು ರಾತ್ರಿ ಸುರಿದ ಭಾರೀ ಮಳೆಗೆ ಸುರ್ಯ ಕುಮೇರು ರಸ್ತೆ ಬದಿಯ ಗುಡ್ಡ ಜರಿದಿರುತ್ತದೆ.