Site icon Suddi Belthangady

ಇಳಂತಿಲ: ಗುಡ್ಡ ಕುಸಿದು ರಸ್ತೆ ಸಂಪರ್ಕ ಬಂದ್

ಬೆಳ್ತಂಗಡಿ: ಮೇ. 30ರಂದು ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಇಳಂತಿಳ ಗ್ರಾಮದ ಹಾರೆಕೆರೆ ಎಂಬಲ್ಲಿ ಗುಡ್ಡೆ ಜರಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

Exit mobile version