ಮಲವಂತಿಗೆ: ಗ್ರಾಮದ ಮೇಗಿನ ಕರಿಯಾಲು ಕೆ.ಸಂಜೀವ ಗೌಡ (62ವ) ಅಲ್ಪಕಾಲದ ಅನಾರೋಗ್ಯದಿಂದ ಮೇ. 28ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಮನೋಹರ, ದಿವ್ಯಾ ಮತ್ತು ಕೀರ್ತನಿ, ಅಳಿಯಂದಿರಾದ ಮೋಹನ್ ಮತ್ತು ಸಂದೇಶ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೇಗಿನ ಕರಿಯಾಲು ನಿವಾಸಿ ಕೆ. ಸಂಜೀವ ಗೌಡ ನಿಧನ
