Site icon Suddi Belthangady

ಎಕ್ಸೆಲ್ ಗುರುವಾಯನಕೆರೆ: ಸಿಇಟಿಯಲ್ಲಿ ಅತ್ಯುತ್ತಮ ರ‍್ಯಾಂಕ್

ಗುರುವಾಯನಕೆರೆ: ಶೈಕ್ಷಣಿಕ ಸಾಧನೆಗಳ ಮೂಲಕವೇ ರಾಜ್ಯದಲ್ಲಿ ಮನೆಮಾತಾದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಈ ಬಾರಿಯೂ ನೂರಾರು ರ‍್ಯಾಂಕ್ ಗಳನ್ನು ಬಾಚಿಕೊಂಡಿದೆ.

ಪ್ರವಣ್ ಪೊನ್ನಪ್ಪ – 18, ಯಶವಂತ್ ಕೆಪಿ – 58, ನಮೃತಾ ಎನ್ 58, ನಿಶಾನ್ 160, ಯಶಸ್ವಿನಿ 305, ಮಾನ್ಯ 339, ಪಿ.ಎಸ್. ಯಶಸ್ 366, ಶಾಂತವ್ವ ಬಸಪ್ಪ ಸಾಣಕ್ಕಿ 408, ಕಲ್ಯಾಣ್ ಪ್ರಭು 415, ಸಿಟಿ ಚೇತನ್ ರಾಮ್ ಹೆಗಡೆ 420, ಕೃಪಾ ಸಾಂಚಿ ಮೌರ್ಯ -436, ಸಿಂಚನ ಪಿ. 468, ಅನುಷ್ 482,
ಸಫ್ವಾನ್ 472, ಅನುಜ್ ಕೆ. ಎಸ್. 596, ಸಂದೀಪ್ ಎಂ. ಎಸ್.605, ಯೂಸುಫ್ ಅನ್ವರ್ 611, ಪ್ರತೀಕ್ಷಾ ಎಸ್.616, ಜೀವನ್ ಟಿ.ಎನ್. 714, ಸಂದೀಪ್ ದುಹ್ಲಾ 727, ಚೇತನ್ ಡಿ. ಹೆಚ್. 730, ಎರಲ್ ಸಮಿಯಾ ಡಯಾಸ್ 751, ಪ್ರಿಮಲ್ ವೆನಿಷ ಡಿಸೋಜ 763, ಆನಂದ ರೆಡ್ಡಿ 764, ಧನ್ಯ ಎಸ್. 768,
ಕುಮಾರ್ ವೈಭವ 769 ರಾಜ್ಯ ರ‍್ಯಾಂಕ್ ಗಳನ್ನು ಪಡೆದು ಕೊಂಡಿದ್ದಾರೆ.

1000 ದ ಒಳಗೆ 35 ವಿದ್ಯಾರ್ಥಿಗಳು, 2000 ದ ಒಳಗೆ 42 ವಿದ್ಯಾರ್ಥಿಗಳು ಹಾಗೂ 5000 ದ ಒಳಗೆ 312 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಬೋರ್ಡ್ ಎಕ್ಸಾಂ, ಜೆ ಇ ಇ, ನೀಟ್, ನಾಟಾ ಎನ್ ಡಿ ಎ ಮೊದಲಾದ ಎಲ್ಲಾ ಪರೀಕ್ಷೆಗಳಲ್ಲೂ ಎಕ್ಸೆಲ್ ವಿದ್ಯಾರ್ಥಿಗಳು ಸಾಧಕರಾಗಿ ಹೊರ ಹೊಮ್ಮುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Exit mobile version