Site icon Suddi Belthangady

ಸೋಣಂದೂರು ಸೇತುವೆ ಶಿಥಿಲಾವಸ್ಥೆ: ಘನ ವಾಹನಗಳ ಸಂಚಾರ ನಿಷೇಧ

ಬೆಳ್ತಂಗಡಿ: ಕೊಲ್ಪೆದಬೈಲು ಗರ್ಡಾಡಿ ರಸ್ತೆಯ ಮಧ್ಯೆ ಸೋಣಂದೂರು ಎಂಬಲ್ಲಿರುವ ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

Exit mobile version