Site icon Suddi Belthangady

ಅಳದಂಗಡಿ: ದೈಲದಲ್ಲಿ ಮನೆಗೆ ಹಾನಿ

ಅಳದಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ದೈಲ ಎಂಬಲ್ಲಿ ಮೇ.26ರಂದು ಸುರಿದ ಭಾರಿ ಗಾಳಿ ಮಳೆಗೆ ಫಾತಿಮ ಬಿ. ಕೋಂ. ಮೋಹಿದಿನ್ ದೈಲ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.

Exit mobile version