Site icon Suddi Belthangady

ಅರಸಿನಮಕ್ಕಿ: ಪೆರಡೇಲು ನಿವಾಸಿ ಎಂ.ಪಿ. ರಾಧಾ ನಿಧನ

ಅರಸಿನಮಕ್ಕಿ: ಗ್ರಾಮದ ಪೆರಡೇಲು ಮನೆ ದಿ. ಎಂ.ಪಿ. ಲಕ್ಷ್ಮೀನಾರಾಯಣರವರ ಪತ್ನಿ ಎಂ.ಪಿ. ರಾಧಾ (80ವ) ಮೇ. 26ರಂದು ರಾತ್ರಿ 8.15ಕ್ಕೆ ದೈವಾದಿನರಾಗಿದ್ದಾರೆ. ಮೃತರು ಮಕ್ಕಳಾದ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಆಡಳಿತ ಮುಖ್ಯಸ್ಥ ಎಂ.ಪಿ. ರಾಜ್ ಗೋಪಾಲ್, ಎಂ.ಪಿ. ಶ್ರೀನಾಥ್, ಎಂ.ಪಿ. ಶ್ರೀಧರ್, ಎಂ.ಪಿ. ಮೋಹನ್, ಎಂ.ಪಿ. ಮಹೇಶ್ ರವರನ್ನು ಅಗಲಿದ್ದಾರೆ.

Exit mobile version