Site icon Suddi Belthangady

ಶಿಶಿಲ: ಮುಚಿರಡ್ಕದಲ್ಲಿ ಮನೆಗೆ ಹಾನಿ

ಬೆಳ್ತಂಗಡಿ: ತಾಲೂಕು ಶಿಶಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಚಿರಡ್ಕ ಎಂಬಲ್ಲಿ ಶೀನಪ್ಪ ನಾಯ್ಕ ಇವರ ವಾಸ್ತವ್ಯ ಇಲ್ಲದ ಹಳೆಯ ಮನೆಯ ಗೋಡೆ ಮೇ. 26ರಂದು ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ. ಯಾವುದೇ ಹಾನಿ ಸಂಭವಿಸಿರುವುದಿಲ್ಲ.

Exit mobile version