ರೆಂಕೆದಗುತ್ತುವಿನಲ್ಲಿ ಆವರಣ ಗೋಡೆ ಬಿದ್ದು ಹಾನಿ Suddi Belthangady 3 days ago ಬೆಳ್ತಂಗಡಿ: ಪ. ಪಂ. ವ್ಯಾಪ್ತಿಯ ರೆಂಕೆದಗುತ್ತು ಎಂಬಲ್ಲಿ ಸುರಿದ ಭಾರೀ ಮಳೆಗೆ ಮೇ.25ರಂದು ಆವರಣ ಗೋಡೆ ಬಿದ್ದು ಪಕ್ಕದ ಮನೆಗೆ ಹಾನಿ ಆಗಿದೆ.