ಶಿರ್ಲಾಲು: ದರ್ಬೆಯಲ್ಲಿ ಮನೆಗೆ ಹಾನಿ Suddi Belthangady 3 days ago ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಬೆ ಎಂಬಲ್ಲಿ ಮೇ.25ರಂದು ಸುರಿದ ಮಳೆಗೆ ಮನೆಗೆ ಹಾನಿಯಾಗಿದೆ.